×
ಸಂದೇಶ

ಪರಿವರ್ತನೆಯ ಹರಿಕಾರನನ್ನು ಅವರ ಪುಣ್ಯಸ್ಮರಣೆಯಂದು ಗೌರವದಿಂದ ನೆನೆಯುತ್ತೇನೆ

(ಬೆಂಗಳೂರು), ಜೂನ್  06, 2023

ಅಧಿಕಾರ, ಸಂಪತ್ತು, ಮತ್ತು ಅವಕಾಶದ ಹೆಬ್ಬಾಗಿಲು ತೆರೆದು ಸಮ ಸಮಾಜದ ನಿರ್ಮಾಣಕ್ಕೆ ತಮ್ಮನ್ನು ಅರ್ಪಿಸಿಕೊಂಡ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಡಳಿತ ನನಗೆ ಸದಾ ಮಾದರಿ.

 ------------------------------------------------------------------------------------------------------------------------

ನಾಡ ಬಾಂಧವರಿಗೆ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು

(ಬೆಂಗಳೂರು), ಜೂನ್  05, 2023

ಮನುಷ್ಯ ಸಾಮಾಜಿಕ ಮತ್ತು ಪ್ರಾಕೃತಿಕ ಪರಿಸರದ ಕೂಸು. ನಾವು ನೆಲ, ನೀರು,‌ ಆಕಾಶದ ಸಂರಕ್ಷಣೆ ಮಾಡಿದರೆ ಅವು ನಮ್ಮನ್ನು ಪೊರೆಯುತ್ತದೆ.

 ------------------------------------------------------------------------------------------------------------------------

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು

(ಬೆಂಗಳೂರು), ಜೂನ್  04, 2023

ಪ್ರಜಾಪ್ರತಿನಿಧಿ ಸಭೆಯ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದ, ಮೈಸೂರು ಬ್ಯಾಂಕಿನ ಸ್ಥಾಪನೆ ಮೂಲಕ ಸುಸ್ಥಿರ ಆರ್ಥಿಕ ವ್ಯವಸ್ಥೆಗೆ ಚಾಲನೆ ನೀಡಿದ...

 ------------------------------------------------------------------------------------------------------------------------

ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ

(ಬೆಂಗಳೂರು), ಮೇ  27, 2023

ಅಪ್ಪಟ ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತವಾದಿಯಾಗಿದ್ದ ಜವಾಹರಲಾಲ್ ನೆಹರೂ ದೇಶದ ಎಲ್ಲ ಆಡಳಿತಗಾರರಿಗೆ ಮಾದರಿ.

 ------------------------------------------------------------------------------------------------------------------------

ಸಾಹಿತಿ ಪ್ರೊ. ಜಿ.ಎಚ್.ನಾಯಕ್ ಅವರ ನಿಧನಕ್ಕೆ ಮುಖ್ಯಮಂತ್ರಿ ಅವರ ಶೋಕ ಸಂದೇಶ

(ಬೆಂಗಳೂರು), ಮೇ  26, 2023

ಪ್ರಸಿದ್ದ ಸಾಹಿತಿ ಪ್ರೊ. ಜಿ.ಎಚ್.ನಾಯಕ್ ಅವರ ಅಗಲಿಕೆ ನನಗೆ ಆಘಾತವನ್ನುಂಟು‌ ಮಾಡಿದೆ.

 ------------------------------------------------------------------------------------------------------------------------

ಅತಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ ಗಳು ಸ್ವಸ್ಥ ಮತ್ತು ರುಚಿಕರವಾದ ಊಟ-ತಿಂಡಿಗಳೊಂದಿಗೆ ಜನರ ಸೇವೆ ಶುರುಮಾಡಲಿವೆ.

(ಬೆಂಗಳೂರು), ಮೇ  21, 2023

ಅತಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ ಗಳು ಸ್ವಸ್ಥ ಮತ್ತು ರುಚಿಕರವಾದ ಊಟ-ತಿಂಡಿಗಳೊಂದಿಗೆ ಜನರ ಸೇವೆ ಶುರುಮಾಡಲಿವೆ: ಮುಖ್ಯಮಂತ್ರಿ

 ------------------------------------------------------------------------------------------------------------------------

×
ABOUT DULT ORGANISATIONAL STRUCTURE PROJECTS