×
Back
ಬೆಂಗಳೂರು ನವೆಂಬರ್ 18/2022
ಬೆಂಗಳೂರು ಟೆಕ್ ಸಮ್ಮಿಟ್ ಸಮಾರೋಪ ಸಮಾರಂಭದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಟಾರ್ಟ್ ಅಪ್ ಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪಿಯುಷ್ ಗೋಯಲ್, ಉನ್ನತ ಶಿಕ್ಷಣ ಹಾಗೂ ಐಟಿ ಬಿಟಿ ಸಚಿವ ಡಾ.‌ಅಶ್ವತ್ಥ್ ನಾರಾಯಣ, ಸ್ಟಾರ್ಟ್ ಅಪ್ ವಿಸನ್ ಗ್ರುಪ್ ನ ಪ್ರಶಾಂತ್‌ ಪ್ರಕಾಶ್, ಕೈಗಾರಿಕೆ ಇಲಾಖೆ‌ ಎಸಿಎಸ್ ರಮಣ ರೆಡ್ಡಿ ಐಟಿ ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಹಾಜರಿದ್ದರು.‌
×
ABOUT DULT ORGANISATIONAL STRUCTURE PROJECTS